ವಿಕಿಪೀಡಿಯ:ನಮ್ಮ ಬಗ್ಗೆ

ವಿಕಿಪೀಡಿಯ ಇಂದ
Jump to navigation Jump to search
Kannada.jpg

ಕನ್ನಡ ವಿಕಿಪೀಡಿಯ ಒಂದು ಮುಕ್ತ ಕನ್ನಡ ವಿಶ್ವಕೋಶ. ಕನ್ನಡದಲ್ಲಿ ವಿಕಿಪೀಡಿಯವನ್ನು ತರುವ ಒಂದು ಪ್ರಯತ್ನ.

ಪ್ರತಿಯೊಬ್ಬರೂ ಬಳಸಬಲ್ಲ, ಸಂಪಾದಿಸಬಲ್ಲ ವಿಶ್ವಕೋಶವಿದು.

ಸದ್ಯಕ್ಕೆ ಹಲವಾರು ಕನ್ನಡಿಗರು ತಮ್ಮ ಬಿಡುವಿನ ಸಮಯದಲ್ಲಿ ವಿಕಿಪೀಡಿಯಾಕ್ಕೆ ಬರೆಯುತ್ತಿರುವರು. ವಿವರಗಳಿಗೆ ಹಾಗು ಪ್ರೆಸ್ ಪ್ರಕಟಣೆಗಳಿಗೆ ಮಾಹಿತಿ ಪಡೆಯಲು ಈ ಅಂಚೆಪೆಟ್ಟಿಗೆಗೆ ಸಂದೇಶ ರವಾನಿಸಿ.

ವಿಕಿಪೀಡಿಯದಲ್ಲಿ ಸಂಪಾದನೆ ಮಾಡಲು ಉತ್ಸಾಹವಿರುವವರು FAQ ನೋಡಿ.

ವಿಕಿಪೀಡಿಯದಲ್ಲಿರುವ ಪ್ರತಿಯೊಂದು ಲೇಖನವೂ GFDL ಲೈಸೆನ್ಸ್ ನ ಕೆಳಗೆ ಉಚಿತವಾಗಿ ಲಭ್ಯವಿದೆ. ಲೇಖನಗಳು ಅವುಗಳನ್ನು ಬರೆದವರ ಸ್ವತ್ತು (ಕಾಪಿರೈಟ್ ಆಯಾ ಲೇಖಕರದು).